ಶಿವಮೊಗ್ಗ: ಮಹಾನಗರಪಾಲಿಕೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ದಸರಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಿನಿಮಾಸ್ ಅಡ್ಡ ಸಂಸ್ಥೆಯ ಪಿ ಆರ್ ಓ ರಘು ಗುಂಡ್ಲು ಅವರಿಗೆ ಸಿನಿಮಾ ಪ್ರಚಾರದ ಕೆಲಸವನ್ನು ಗುರುತಿಸಿ “ಅತ್ಯುತ್ತಮ ಸಿನಿಮಾ ಪ್ರಚಾರಕ ಪ್ರಶಸ್ತಿ ” ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯನಟಿ ಗೀತಾ, ಶಾಸಕರಾದ ಚನ್ನಬಸಪ್ಪ, ಡಿ ಎಸ್ ಅರುಣ್, ಆಯುಕ್ತ ಮಾಯಣ್ಣ ಗೌಡ, ವಿಶ್ವಾಸ್ ಸೇರಿದಂತೆ ಇತರರಿದ್ದರು.
previous post