ಬೈಂದೂರು 06: ಇಂದು ಕೆಪಿಸಿಸಿ ಕಾರ್ಯಧ್ಯಕ್ಷರು ಮತ್ತು ಶಾಸಕರಾದ ಮಂಜುನಾಥ ಭಂಡಾರಿಯವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹೊಸಂಗಡಿ, ಎಡಮೊಗೆ, ಕಾವ್ರಾಡಿ ಮತ್ತು ಅಂಪಾರು ಗ್ರಾಮ ಪಂಚಾಯತ್ ಮುಖಂಡರುಗಳ ಜೊತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇವರ ಗೆಲುವಿಗಾಗಿ ಚುನಾವಣಾ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು…
ಕಾಂಗ್ರೆಸ್ ಕಾರ್ಯಕರ್ತರು ಕೇಳಲೇಬೇಕಾದ ರಮೇಶ್ ಶೆಟ್ಟಿಯವರ ಅದ್ಭುತ ಭಾಷಣ

