ಶಿವಮೊಗ್ಗ: ನಗರದ ವಾಸವಿ ಶಾಲೆಯಲ್ಲಿ ಇಂದಿನಿಂದ ಪರಿಸರಸ್ನೇಹಿ ಬಣ್ಣರಹಿತ ಮಣ್ಣಿನ ಗಣಪತಿಗಳನ್ನು ಮಾರಾಟಕ್ಕೆ ಇಟ್ಟಿದ್ದು, ಕೇವಲ 150ರೂ.ಗಳಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಅಲ್ಲದೆ ಕಾಲೇಜು ಆವರದಲ್ಲೇ ಸೆ.18ರಿಂದ ಕೃತಕ ಕೆರೆ ನಿರ್ಮಾಣ ಮಾಡಿ, ಆಡಳಿತ ಮಂಡಳಿಯವರು ಗಣಪತಿ ವಿಸರ್ಜನೆಗೂ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ.
ಇಂದು ಮಣ್ಣಿನ ಗಣಪತಿಗೆ ಶಾಲಾ ಆಡಳಿತ ಮಂಡಳಿಯಿಂದ ಪೂಜಾ ವಿಧಿ ವಿಧಾನಗಳೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶೇಷಾಚಲ ಹಾಗೂ ಸಿಬ್ಬಂದಿಗಳು ಇದ್ದರು. ವಿವರಗಳಿಗೆ 944836 11696 ಸಂಪರ್ಕಿಸಿ.

