ಶಿವಮೊಗ್ಗ,ಮಾ.12 : ಶಿವಮೊಗ್ಗ ತಾಲೂಕಿನ ನಾರಾಯಣಪುರ ಗ್ರಾಮದ ಕೃಷ್ಣನಾಯ್ಕ ಮತ್ತು ಕಮಲಾಬಾಯಿ ಪುತ್ರ ವಸಂತಕುಮಾರನಾಯ್ಕ.ಎನ್.ಕೆ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಪ್ರಾಧ್ಯಾಪಕರಾದ ಜಿ.ಕೃಷ್ಣಮೂರ್ತಿ ರವರ ಮಾರ್ಗದರ್ಶನ ದಲ್ಲಿ ಸಿಂಥೆಸಿಸ್ ಕ್ಯಾರಕ್ಟರ್ ರೈಸೇಶನ್ ಅಂಡ್ ಬೈಯೋಲಾಜಿಕಲ್ ಇವ್ಯಾಲ್ಯೂಯೇಷನ್ ಆಫ್ ಟ್ರಾನ್ಸ್ ಸಿಷನ್ ಮೆಟಲ್ ಕಾಂಪ್ಲೆಕ್ಸ್ ಸ್ ಕಂಟೈನಿಂಗ್ ನಾವೆಲ್ ಹೆಟೀರೋ ಸೈಕಲ್ಸ್ ಕುರಿತು ಜನವರಿ-18- 2025 ರಂದು ಮಂಡಿಸಿದ ಪ್ರೌಢ ಮಾಹ ಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಯನಶಾಸ್ತ್ರ ವಿಭಾಗ ದಿಂದ ಮಾನ್ಯ ಮಾಡಿದೆ.