ಸರ್ಕಾರಿ ನೌಕರನ ವರ್ಗಾವಣೆ ಆದೇಶ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು: ಶಾಸಕರ ಶಿಫಾರಸು ಆಧರಿಸಿ ಸಿಎಂ ಅನುಮೋದನೆ ಪಡೆದು ಮಾಡಿರುವ ಸರ್ಕಾರಿ ನೌಕರನ ವರ್ಗಾವಣೆಯ ಆದೇಶವನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಶಾಸಕರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ಮಾಡಿದ ಸರಕಾರಿ ನೌಕರನ...